Teeth Whitening At Home – ಹಳದಿ ಹಲ್ಲುಗಳನ್ನು ಬಿಳುಪಾಗಿಸಲು | Lifestyle Kannada tips

Apple Cider Vinegar – http://amzn.to/2t4jqLh

Health Education Documentary Tips in Kannada

Teeth Whitening At Home – ಹಳದಿ ಹಲ್ಲುಗಳನ್ನು ಬಿಳುಪಾಗಿಸಲು | Lifestyle Kannada tips

ಮುತ್ತಿನಂಥ ಹಲ್ಲುಗಳು ಕೇವಲ ಸೌಂದರ್ಯಕ್ಕೆ ಮಾತ್ರವಲ್ಲ ನೋಡುಗರಿಗೂ ಖುಷಿ ಕೊಡುತ್ತದೆ. ಹಳದಿ ಹಲ್ಲುಗಳು ಇರುವವರ ಜೊತೆ ಯಾರು ಹೆಚ್ಚು ಮಾತನಾಡಲು ಇಷ್ಟ ಪಡುವುದಿಲ್ಲ. ಕಾಫಿ, ಟೀ ಹೆಚ್ಚಾಗಿ ಕುಡಿಯುವವರು, ಸಿಗರೇಟ್ ಸೇದುವವರ ಹಲ್ಲುಗಳು ಬೇಗನೆ ಹಳದಿಯಾಗುತ್ತವೆ. ಈ ರೀತಿ ಹಳದಿ ಹಲ್ಲುಗಳಿಗೆ ಪ್ರತಿ ದಿನ ಬ್ರೆಷ್ ಮಾಡಿದರೂ ಏನು ಪ್ರಯೋಜನವಾಗುವುದಿಲ್ಲ. ಅದಕ್ಕೆ ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ

Thanks! You've already liked this